ವಿಶೇಷ ಕಾರ್ಯಕ್ರಮಗಳು – ಜನವರಿ ೨೦೨೬
೧೬ ಜನವರಿ ೨೦೨೫ ಶುಕ್ರವಾರ
ನಿರ್ದಿಗಂತ, ಮೈಸೂರು ತಂಡದ ಪ್ರಯೋಗ
ಕೊಡಲ್ಲ ಅಂದ್ರ ಕೊಡಲ್ಲ
ನಿರ್ದೇಶನ: ಶಕೀಲ್ ಅಹ್ಮದ್
———————————–
೧೭ ಜನವರಿ ೨೦೨೫ ಶನಿವಾರ
ಕಲಾಕ್ಷೇತ್ರ, ಮಣಿಪುರ ತಂಡದ ಪ್ರಯೋಗ
ಮೆಮಾಯರ್ಸ್ ಆಫ್ ಆಫ್ರಿಕಾ
ನಿರ್ದೇಶನ: ಹೈಸ್ನಾಮ್ ಕನ್ಹಯ್ಯಲಾಲ್
———————————–
೧೮ ಜನವರಿ ೨೦೨೫ ಭಾನುವಾರ
ಕಲಾಕ್ಷೇತ್ರ, ಮಣಿಪುರ ತಂಡದ ಪ್ರಯೋಗ
ಪಿ ಥಡೋಯ್
ನಿರ್ದೇಶನ: ಹೈಸ್ನಾಮ್ ತೋಂಬಾ ಸಿಂಗ್
———————————–
೧೯ ಜನವರಿ ೨೦೨೫ ಸೋಮವಾರ
ಕಲಾಕ್ಷೇತ್ರ, ಮಣಿಪುರ ತಂಡದ ಪ್ರಯೋಗ
ಪೆಬೇತ್
ನಿರ್ದೇಶನ: ಹೈಸ್ನಾಮ್ ಕನ್ಹಯ್ಯಲಾಲ್
———————————–
ಪ್ರತಿದಿನ ಸಂಜೆ ೭ ಗಂಟೆಗೆ
ಜಗನ್ನಾಥ ಸಭಾಂಗಣ, ನೀನಾಸಮ್, ಹೆಗ್ಗೋಡು
ಪ್ರವೇಶ ಉಚಿತ. ನಿಮಗೆ ಸ್ವಾಗತ
