ಕದಡಿದ ನೀರು

ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು೨೦೨೪-೨೫ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ ರಂಗಪ್ರಯೋಗ ಕದಡಿದ ನೀರು ರಚನೆ: ಜಡಭರತವಿನ್ಯಾಸ ಮತ್ತು ನಿರ್ದೇಶನ: ಮಂಜು ಕೊಡಗು ದಿನಾಂಕ: ೧೪, ೧೫ ಮತ್ತು ೧೬ ಸೆಪ್ಟೆಂಬರ್ ೨೦೨೪ಸಮಯ: ಸಂಜೆ ೭ಕ್ಕೆಸ್ಥಳ: ನೀನಾಸಮ್ ಸಭಾಭವನ, ಹೆಗ್ಗೋಡು ಉಚಿತ ಪ್ರವೇಶ, ತಮಗೆ...