Students

ನೀನಾಸಮ್ ರಂಗಶಿಕ್ಷಣ ಕೇಂದ್ರದ 2023-24ನೇ ಸಾಲಿಗೆ ಆಯ್ಕೆಯಾದ ವಿದ್ಯಾರ್ಥಿಗಳು

 1. ಶ್ರೀ ಅಕ್ಷಿತ್, ಕಾವೂರು (ದಕ್ಷಿಣ ಕನ್ನಡ ಜಿಲ್ಲೆ)
 2. ಕುಮಾರಿ ಇಂದು ಡಿ., ಭದ್ರಾವತಿ (ಶಿವಮೊಗ್ಗ ಜಿಲ್ಲೆ)
 3. ಶ್ರೀ ಎಂ. ಎಚ್. ಗಣೇಶ, ಮಕ್ಕಿಮನೆ (ಉತ್ತರ ಕನ್ನಡ ಜಿಲ್ಲೆ)
 4. ಕುಮಾರಿ ಗೌತಮಿ ವಿ. ಎಸ್., ತಿಪಟೂರು (ತುಮಕೂರು ಜಿಲ್ಲೆ)
 5. ಶ್ರೀ ಚೇತನ್., ಕೈಕಂಬ (ದಕ್ಷಿಣ ಕನ್ನಡ ಜಿಲ್ಲೆ)
 6. ಶ್ರೀ ಚಂದನ್ ಕೆ. ಆರ್., ಕಂಪಲಾಪುರ (ಮೈಸೂರು ಜಿಲ್ಲೆ)
 7. ಶ್ರೀ ಬಸವರಾಜ, ಗೊರೇಬಾಳ (ರಾಯಚೂರು ಜಿಲ್ಲೆ)
 8. ಶ್ರೀ ಮುತ್ತು ಕುಮಾರ್ ಸಿ. ಟಿ., ನೆಲಮಂಗಲ (ಬೆಂಗಳೂರು ಗ್ರಾಮಾಂತರ ಜಿಲ್ಲೆ)
 9. ಕುಮಾರಿ ವಚನಶ್ರೀ (ರಾಯಚೂರು ಜಿಲ್ಲೆ)
 10. ಶ್ರೀ ವಿನೋದ್ ಕುಮಾರ್ ಆರ್., ಬೆಂಗಳೂರು ಉತ್ತರ (ಬೆಂಗಳೂರು ಜಿಲ್ಲೆ)
 11. ಶ್ರೀ ವಿನೋದ್ ಕುಮಾರ್, ಕುಡುದರಹಾಳ್ (ಬಳ್ಳಾರಿ ಜಿಲ್ಲೆ)
 12. ಶ್ರೀ ಶರತ್ ಕುಮಾರ್ ಇ. ಜಿ., ಇಂಬ್ರರಗೋಡು (ಶಿವಮೊಗ್ಗ ಜಿಲ್ಲೆ)
 13. ಶ್ರೀ ಶಶಾಂಕ್ ಸಿ., ಮದ್ದೂರು (ಮಂಡ್ಯ ಜಿಲ್ಲೆ)
 14. ಶ್ರೀ ಶ್ರೀನಿವಾಸ, ದೋರನಹಳ್ಳಿ (ಯಾದಗಿರಿ ಜಿಲ್ಲೆ)