2021-22 ವಿದ್ಯಾರ್ಥಿಗಳ ಆಯ್ಕೆ ಪಟ್ಟಿ

ನೀನಾಸಮ್ ರಂಗಶಿಕ್ಷಣ ಕೇಂದ್ರದ 2021-22ನೇ ಸಾಲಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಶ್ರೀ ಉಮೇಶ ಹೆಚ್. (ಬಳ್ಳಾರಿ ಜಿಲ್ಲೆ) ಶ್ರೀ ಓಂಕಾರೇಶ್ವರಸ್ವಾಮಿ (ಗದಗ ಜಿಲ್ಲೆ) ಶ್ರೀಮತಿ ದೀಪಿಕ ಎಂ. (ಚಾಮರಾಜನಗರ ಜಿಲ್ಲೆ) ಶ್ರೀ ಪುನೀತ್ ಕುಮಾರ್ ಸಿ. (ಮೈಸೂರು ಜಿಲ್ಲೆ) ಶ್ರೀಮತಿ ಪೂಜಿತಾ ಕೇಶವ್ ಹೆಗಡೆ (ಉತ್ತರ ಕನ್ನಡ ಜಿಲ್ಲೆ) ಶ್ರೀ...

ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ 2021-22

Admissions now open for Diploma course 2021-22 ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2021-22ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ....

ನೀನಾಸಮ್ ಬೇಸಿಗೆ ರಂಗತರಬೇತಿ ಶಿಬಿರ 2021

ನೀನಾಸಮ್ ರಂಗಶಿಕ್ಷಣ ಕೇಂದ್ರ ಬೇಸಿಗೆ ರಂಗತರಬೇತಿ ಶಿಬಿರ – ಏಪ್ರಿಲ್-ಮೇ 2021   ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರವು ಇದೇ 2021 ಏಪ್ರಿಲ್ 11ರಿಂದ ಮೇ 10ರ ವರೆಗೆ 30 ದಿನಗಳ ರಂಗತರಬೇತಿ ಶಿಬಿರವೊಂದನ್ನು ನಡೆಸುತ್ತಿದೆ. ಈ ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು...