ಶಕುಂತಲೆಯ ಗುರುತು
ಮೇ ೧೧, ಸೋಮವಾರ
ನಾಟಕ: ಕೊಳ
ರಚನೆ: ಮಹೇಶ್ ಎಲ್ಕುಂಚ್ವಾರ್
ಕನ್ನಡಕ್ಕೆ: ನಂದಿನಿ ಕೆ ಆರ್, ಪ್ರಶಾಂತ ಹಿರೇಮಠ
ವಿನ್ಯಾಸ ಮತ್ತು ನಿರ್ದೇಶನ: ಮಂಜು ಕಾಸರಗೋಡು
ಮೇ ೧೨, ಮಂಗಳವಾರ
ನಾಟಕ: ಶಕುಂತಲೆಯ ಗುರುತು
ಕಾಳಿದಾಸನ ಅಭಿಜ್ಞಾನ ಶಾಕುಂತಲಮ್ ಕನ್ನಡ ರೂಪ
ಕನ್ನಡ ರೂಪ, ವಿನ್ಯಾಸ, ನಿರ್ದೇಶನ: ಅಕ್ಷರ ಕೆ ವಿ
ಮೇ ೧೩, ಬುಧವಾರ
ನಾಟಕ: ಕುದುರೆ
ಮೂಲ ರಚನೆ: ಜೂಲಿಯಸ್ ಹೇ
ಇಂಗ್ಲಿಷ್ ಭಾಷಾಂತರ: ಪೀಟರ್ ಹೇ
ಕನ್ನಡಕ್ಕೆ: ಜಯಂತ್ ಕಾಯ್ಕಿಣಿ
ವಿನ್ಯಾಸ ಮತ್ತು ನಿರ್ದೇಶನ: ಸುನಿಲ್ ಶಾನಬಾಗ್
ಮೇ ೧೪, ಗುರುವಾರ
ನಾಟಕ: ಪಾದುಕಾ ಕಿರೀಟಿ
ರಚನೆ: ಶಂಕರಗೌಡ
ವಿನ್ಯಾಸ ಮತ್ತು ನಿರ್ದೇಶನ: ಮಂಜು ಕೊಡಗು
ಮೇ ೧೫, ಶುಕ್ರವಾರ
ಆಹ್ವಾನಿತ ನಾಟಕ: ಮತ್ತಾಯ 22:39
ವಿನ್ಯಾಸ ಮತ್ತು ನಿರ್ದೇಶನ: ಅರುಣ್ ಲಾಲ್, ಕೇರಳ
ತಂಡ: ಅಸ್ತಿತ್ವ, ಮಂಗಳೂರು
ನಿರ್ಮಾಣ: ನಿರ್ದಿಗಂತ, ಶ್ರೀರಂಗಪಟ್ಟಣ
