invite tirugata | ತಿರುಗಾಟ ಆಹ್ವಾನಿಸಿ
ತಿರುಗಾಟ ನಾಟಕಗಳನ್ನು ನಿಮ್ಮ ಊರಿನಲ್ಲಿ ಪ್ರದರ್ಶಿಸುವ ಆಸಕ್ತಿ ಇದ್ದಲ್ಲಿ ಸೂಚನೆಗಳು
ನಿಮ್ಮ ಊರು/ತಾಲೂಕು/ಜಿಲ್ಲೆಯಲ್ಲಿ ನಮ್ಮ ತಿರುಗಾಟ ತಂಡದ ನಾಟಕಗಳನ್ನು ಪ್ರದರ್ಶಿಸುವ ಆಸಕ್ತಿ ಇದ್ದಲ್ಲಿ ಕೆಳಗೆ ಕೊಟ್ಟಿರುವ ಪ್ರಕಟಣೆಯನ್ನು ಓದಿ ನಂತರ ಆಹ್ವಾನ ಪತ್ರವನ್ನು ಡೌನ್‌ಲೋಡ್ ಮಾಡಿ ಅದನ್ನು ತುಂಬಿಸಿ ಅಂಚೆ ಮೂಲಕ ಕಳಿಸಿ. ಅಥವಾ ನಮ್ಮ ಈಮೇಲ್ ವಿಳಾಸಕ್ಕೆ ಕಳಿಸಿ. ನಿಮ್ಮನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂದಿಸಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಈಮೇಲ್ ವಿಳಾಸ: tirugata@ninasam.org
ಮೊಬೈಲ್ ನಂಬರ್: ಶ್ರೀಕಾಂತ್ – 94493 37250, ರಾಘು ಪುರಪ್ಪೆಮನೆ: 94802 82791 (10:30 am – 1 pm; 4 pm – 7 pm)
Ninasam WhatsApp: 8183295646
