1) About Ninasam
- Far away from New Delhi, where decisions about Indian culture are becoming
increasingly centralized, there is a relatively unknown village called Heggodu in
the Shimoga district of Karnataka.
(“Ninasam: A cultural alternative”, By Rustom Bharucha)
Click here for more reading…
- ನಾವು ರಾಜಧಾನಿಯೇ ಮುಖ್ಯರಂಗಸ್ಥಳವೆಂದು ಹಳಸಲು ಮೆಗಾಸೀರಿಯಲ್ಗಳಲ್ಲಿ, ಮಸಾಲಾ ಸಿನಿಮಾಗಳಲ್ಲಿ ನರಳುತ್ತಿರುವಾಗ ಅಲ್ಲೊಂದು ಲೋಕ ತೆಪ್ಪಗೆ ಘನತೆಯಿಂದ ಕೆಲಸ ಮಾಡುತ್ತಿದೆ. ರಂಗಸ್ಥಳದಿಂದ ದೂರದಲ್ಲಿ ಜೋಗದ ಪಕ್ಕದ ಸಾಂಸ್ಕೃತಿಕ ಸಾಗರವೊಂದು ಸದ್ದಿಲ್ಲದೇ ಹರಿಯುತ್ತಲೇ ಇದೆ. ‘ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ’ ಎಂಬ ಕವಿವಾಣಿ ನೀನಾಸಂ ಸಂಸ್ಕೃತಿ ಶಿಬಿರಕ್ಕೂ ಅನ್ವಯ. ನೀನಾಸಂ ನಾಡಿನ ಹೆಮ್ಮೆ. ಸಾಂಸ್ಕೃತಿಕ ಲೋಕದ ಬಹುಮುಖ್ಯಭಾಗಕ್ಕೆ 60ರ ಹರೆಯ. ಸಂಸ್ಕೃತಿಯ ಚರಕ ಸದಾ ತಿರುಗುತ್ತಲೇ ಇರಲಿ.
(“ನೀನಾಸಂ: ಅರುವತ್ತರ ಅರಳು”, By T.P Ashoka, Kannada Prabha’s edition ‘Sapthahika Puravani’ excerpt dated October 4, 2009.
Click here for more reading…
3) Ninasam Theatre Institute
- Youths seem to be having a gala time at Rangayana. While the
young and hip are hitting the national theatre festival Bahuroopi this
season, budding artistes are hogging the limelight. Students honing their
skills at the theatre repertory took centre-stage on the opening day when
Rangayana presented Shikara Surya as some of them joined senior artistes
having 24 years of experience in theatre.
(“Times of India”, Mysore Edition, Dated on 20th January 2012)
Click here for more reading…
- ಭಾರತ ಯಾತ್ರೆ (ರಚನೆ – ನಿರ್ದೇಶನ: ಕೆ. ವಿ. ಅಕ್ಷರ) ಕೇವಲ ಭಾರತದ ಅನೇಕ ಸಮಸ್ಯೆಗಳನ್ನು ಎದ್ದು ತೋರಿಸುವ ನಾಟಕ. ಇದು ಬರಿಯ ಭಾರತವನ್ನು ಕಾಣುವ ಯಾತ್ರೆಯಷ್ಟೇ ಆಗದೇ ಕಟ್ಟುವ ಯಾತ್ರೆಯೂ ಹೌದು. ರಾಮಕೃಷ್ಣ ಜೋಯಿಸ (ಶೋಧನ್) ಬದರೀ ಯಾತ್ರೆಗೆ ಹೊರಟಾಗಿನಿಂದ ಕಂಡ ವ್ಯಕ್ತಿಗಳ, ನಡೆದ ಘಟನೆಗಳನ್ನು ಮಗಳು ಭಾಮೆಗೆ ಪತ್ರ ಬರೆಯುವ ಮೂಲಕ ತಿಳಿಸುವ ಪ್ರಕ್ರಿಯೆಯೊಂದಿಗೆ ನಾಟಕದ ಆರಂಭವೂ ಮತ್ತು ಅಂತ್ಯವೂ ಆಗುತ್ತದೆ.
(“ನೀನಾಸಮ್ ರಂಗಶಿಕ್ಷಣ ಕೇಂದ್ರದ ಭಾರತಯಾತ್ರೆ”, Udayavani’s additional ‘Kalavihara’ excerpt dated 31 May 2013)
Click here for more reading…
4) Ninasam Core Group Play reviews
- In its annual tribute to its iconic figure, the late KV Subbanna, Ninasam premiered Bhavabhuti’s eighth century play Uttararamacharite (The Later Story of Rama) at the Shivarama Karanth Rangamandira in Heggodu. The play, translated by Bannanje Govindacharya and directed by BR Venkataramana Aithal, was enacted by the amateur actors of the local community.
(“Framed in the past”, By Prakash Belawadi)
Click here for more reading…
5) Ninasam Tirugata Play reviews 
- ಮಳೆ ಹಿಡಿದು ಮಂಕಾಗಿದ್ದ ಇಳಿಸಂಜೆಯ ಬೆಂಗಳೂರಿನಲ್ಲಿ ಇತ್ತೀಚೆಗೆ ನಾಟಕ ಮಳೆ ಸುರಿಸಿ ಹೋಯಿತು ನೀನಾಸಮ್ ತಿರುಗಾಟ. ಕೆ. ವಿ. ಸುಬ್ಬಣ್ಣ ಆಪ್ತ ಸಮೂಹದವರು ಎರಡು ದಿನ ರಂಗಶಂಕರದಲ್ಲಿ ಆಯೋಜಿಸಿದ್ದ ತಿರುಗಾಟದ ನಾಟಕಗಳಲ್ಲಿ ಮೊದಲ ದಿನ ಪ್ರದರ್ಶನಗೊಂಡ ನಾಟಕ ಸಂಸರ ವಿಗಡ ವಿಕ್ರಮರಾಯ.
(“ತಿರುಗಾಟದ ನಾಟಕಗಳು”, By Mounesh L Badigera, Prajavani excerpt dated October 25th 2012) Click here for more reading…
- The undulating road to the village of Heggodu, 350 km from Bangalore, is a steady stream of deep red slush. Monsoon has arrived late this year in the hilly Malnad region of Karnataka — where rain rarely plays truant — and women farm workers are bent over in paddy fields, planting saplings in the incessant rain..
(“It takes a village…”, By BAGESHREE S., The Hindhu excerpt dated September 9, 2012) Click here for more reading…
- ಸಂಸ ಅವರ ನಾಟಕವನ್ನಾಧರಿಸಿದ, ಮಂಜು ಕೊಡಗು ಅವರ ನಿರ್ದೇಶನದ ವಿಗಡ ವಿಕ್ರಮರಾಯ ನಾಟಕ ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಭವನದಲ್ಲಿ ರವಿವಾರ ನಡೆಯಿತು. ನಾಟಕದ ಸಾರಾಂಶ ಇಂತಿದೆ.
(“ಎಲ್ಲರ ಮನಗೆದ್ದ ವಿಗಡ ವಿಕ್ರಮರಾಯ”, By Ramesh Chandeppanavara, Vijaya Karnataka’s ‘Lavalavike’ excerpt dated November 27, 2012) Click here for more reading…
- ಒಂದು ದೇಶದ ಪ್ರಜಾಲೋಕದ ಐಶ್ವರ್ಯವು ಮಾನವು ಗೌರವವು ಧರ್ಮವು ಶಕ್ತಿಯು ಸತ್ವವು ಕಲಿತನವು ಸ್ವತಂತ್ರತೆಯು ಅದರ ರಾಜನಲ್ಲಿ ಮೆಯ್ಗೊಂಡಿರುವುವು; ಆ ರಾಜನಿಗಡಿಸಿದ ಭಂಗವು ದುಃಖವು ಸಂಕಟವು ಅಪಮಾನವು ಆ ಪ್ರಜಾವಳಿಗಾದಂತೆ.
(“ಮಹೀಷೂರಿನಲ್ಲಿ ಮತ್ತೆ ಸಂಸ”, By Santhosh Guddiyamgadi, Prajavani’s ‘Saptahika Puravani’ excerpt dated April 14, 2013) Click here for more reading…
- ಸುಮಾರು ನಾಲ್ಕು ಶತಮಾನಗಳ ಹಿಂದೆ ರಚಿತವಾಗಿರುವ ಒಥೆಲೋ ಷೇಕ್ಸಪಿಯರನ ಒಂದು ದುರಂತ ನಾಟಕ. ಯಾವತ್ತೂ ಹಳೆಯದಾಗದ ಪ್ರೀತಿ, ಸಂಶಯ ಹಾಗೂ ಅಸೂಯೆಗಳನ್ನೊಳಗೊಂಡ ಗಂಡು ಹೆಣ್ಣಿನ ಸಂಬಂಧ ಮತ್ತು ಎರಡು ಜನಾಂಗಗಳ ಬಡಿದಾಟದಿಂದ ಇಂದಿಗೂ ಅದು ಸಮಕಾಲೀನವಾಗಿ ಕಾಣುತ್ತದೆ.
(“ಮತ್ತೊಮ್ಮೆ ಒಥೆಲೋ”, By Manjunath Kukkesubrahmanya, Kannada Prabha’s ‘Saptahika Prabha’ excerpt dated February 27, 2011) Click here for more reading…
- ಇಪ್ಪತ್ತಾರು ವರುಷಗಳೆಂದರೆ ಸುಮಾರಾಗಿ ವ್ಯಕ್ತಿಯ ಆಯಸ್ಸಿನ ಮೂರನೇ ಒಂದು! ನೀನಾಸಂ ತಿರುಗಾಟ ಸಾಗುತ್ತಲೇ ಇದೆ. ಮೊದಲ ತಿರುಗಾಟ ನೋಡಿದ ಹಿರಿಯರ ಮೊಮ್ಮಕ್ಕಳು ಈಗ ತಿರುಗಾಟದ ನಾಟಕ ನೋಡುತ್ತಿದ್ದಾರೆ. ನೀನಾಸಂನಲ್ಲಿ ಅಂದು ಕಲಿತ ಹುಡುಗರು, ಇಂದು ತಿರುಗಾಟಕ್ಕೆ ನಾಟಕ ನಿರ್ದೇಶಿಸುತ್ತಿದ್ದಾರೆ.
(“ಮತ್ತೆ ಮತ್ತೆ ತಿರುಗಾಟ”, By Rangapriye, Hosa Digantha’s ‘Saptahika siri’ excerpt dated February 20, 2011) Click here for more reading…
- ಅದು ಸಂಜೆ ಹೊತ್ತು. ಇಡೀ ದಿನ ಅಲೆದ ಸೂರ್ಯ ಉರಿಯಿಂದ ಕೆಂಪಾಗಿ ದಣಿದು ನೀರವಮೌನ ಹೊತ್ತು ನೀರಿನ ನಿಲುದಾಣ ಅರಸುತ್ತ ಪಡುವಣದ ಕಡೆ ತೆರಳಿದ್ದನಷ್ಟೆ. ನಾಟಕ ಸುರುವಾಯಿತು.
(“ಜೀವಮೌನದ ಯಾನ”, By Vaidehi, Prajavani’s ‘Saptahika puravani’ excerpt dated May 22, 2011) Click here for more reading…
- It seems, somehow, meaningful that Japanese director Ota Shogo’s “Mizu no Eki” (The Water Station, scripted in English by Mari Boyd) opened in New York just ahead of the fourth anniversary of 9/11 and about two weeks after hurricane Katrina. What happens to the ideas of self-will and destiny when we are struck with remote and uncaring purpose, by means human or non-human? How do we establish ‘relationship’ again?.
(“It’s Water Tight”, By Prakash Belwadi, The Hindu’s ‘Friday Review’ excerpt dated May 13, 2011) Click here for more reading…
- ಹೆಗ್ಗೋಡಿನ ನೀನಾಸಂ ತಂಡವು ತನ್ನ ‘ತಿರುಗಾಟದ’ ಅಂಗವಾಗಿ ಹಾಸನದ ಸಿ ಎಸ್ ಐ ಶಾಲಾ ಆವರಣದಲ್ಲಿ ಎರಡು ನಾಟಕಗಳನ್ನು ಪ್ರದರ್ಶಿಸಿತು. ಮೊದಲ ದಿನ ಪ್ರಯೋಗಗೊಂಡ ವಿವೇಕ ಶಾನಭಾಗ ಅವರ ಕಥೆಯನ್ನಾಧರಿಸಿದ ‘ಕಂತು’ ಕೃತಿಗೆ ರಂಗರೂಪ ನೀಡಿ ನಿರ್ದೇಶಿಸಿದವರು ಚನ್ನಕೇಶವ. ಸಹ ನಿರ್ದೇಶನ ಧನಂಜಯ ದಿಡಗ ಅವರದು.
(“ಕೌತುಕದ ಕಂತು, ಪೇಲವ ವೈಕಂ”, By Goruru Shivesh, Vijaya Karnataka weekly’ excerpt dated May 20, 2012) Click here for more reading…
- The act of reading could be of three kinds: reading, misreading, over-reading. While these three distinct categories may well collapse into one category, one often finds ‘misreading’ and ‘over-reading’ treading the same line. If one concedes translation is a form of reading, it perhaps faces the same perils. When translation takes place across mediums, the complexity gets heightened; now represented in another sign system. “Kantu”, Vivek Shanbhag’s short story, was translated into a piece of theatre by theatre director and designer Channakeshava as part of this year’s Ninasam Tirugata productions. Its language and impetus stood altered..
(“To Just Tell the Story”, By Deepa Ganesh, The Hindhu’s ‘Friday Review’ excerpt dated October 14, 2011) Click here for more reading…
6) Ninasam Culture Course 
- Tucked in an interior locale amidst the sylvan environs of Malnad, Ninasam is the epicentre of cultural activities in Karnataka.
(“A rendezvous with human, intellectual touch”, By Rakshith M R, Sunday Express excerpt dated October 4, 2009) Click here for more reading…
- ಅಕ್ಟೋಬರ್ ೪ ರಿಂದ ೧೦ರವರೆಗೆ ಹೆಗ್ಗೋಡಿನಲ್ಲಿ ನಡೆದ ‘ನೀನಾಸಮ್ ಸಂಸ್ಕೃತಿ ಶಿಬಿರ’ ಜೀವನದ ಒಳ ಪದರಗಳನ್ನು ಕೆನೆಕೆನೆಯಾಗಿ ಬಿಡಿಸಿಕೊಟ್ಟಿತು. ಈ ವರ್ಷದ ಶಿಬಿರದ ವಿಷಯ ‘ಪ್ರಸ್ತುತ ಕಾಲದ ಪ್ರಕ್ಷುಬ್ಧತೆಗಳು’.
(“ಸುಬ್ಬಣ್ಣನ ಮನೆಯಲ್ಲಿ ಸಂಸ್ಕೃತಿ ದಾಸೋಹ”, By Rupashree Nagaraj, Vijayakarnataka’s additional ‘Sahitya Puravani’ excerpt dated October 25, 2009) Click here for more reading…
- ಹೆಗ್ಗೋಡಿನ ಶಿವರಾಮ ಕಾರಂತ ರಂಗ ಮಂದಿರದಲ್ಲಿ ಇನ್ನೇನು ಸಂಸ್ಕೃತಿ ಶಿಬಿರದ ಮೊದಲ ದಿನದ ನಾಟಕ ಆರಂಭವಾಗಬೇಕು. ರಂಗಮಂದಿರದಲ್ಲಿ ಆಸನಗಳೆಲ್ಲ ಭರ್ತಿಯಾಗಿದ್ದುವು. ಸಹಜವಾಗಿಯೇ ವಿಪರೀತ ಗೌಜು, ಗದ್ದಲ. ವೇದಿಕೆ ಮುಂಭಾಗದಲ್ಲಿ ಒಬ್ಬ ವ್ಯಕ್ತಿ ಬಂದು ನಿಂತರು. ಅವರ ಕೈಯಲ್ಲಿ ಮೈಕ್ ಇತ್ತು. ಅವರ ಮೇಲೆ ನಿಧಾನವಾಗಿ, ಅವರನ್ನು ಮಾತ್ರ ಆವರಿಸುವಂತೆ ಬೆಳಕು ಬಿತ್ತು. ಅವರು ಹಾಗೇ ಸುಮ್ಮನೆ ಕೆಲವು ಕ್ಷಣ ನಿಂತರು. ಏನನ್ನೂ ಮಾತನಾಡಲಿಲ್ಲ. ರಂಗಮಂದಿರ ಕಿತ್ತು ಹೋಗುವಂತೆ ಮಾತನಾಡುತ್ತಿದ್ದವರ ಧ್ವನಿ ನಿಧಾನವಾಗಿ ಕಡಿಮೆಯಾಗಿ ಸಂಪೂರ್ಣ ಮೌನ ನೆಲೆಸಿತು. ಮೈಕ್ ಹಿಡಿದ ವ್ಯಕ್ತಿ ಮಾತನಾಡಲು ಆರಂಭಿಸಿದರು. ನನ್ನ ಪಕ್ಕದಲ್ಲಿ ಕುಳಿತಿದ್ದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗೋಪಾಲ ಗುರು, ‘ನೈತಿಕ ಶಕ್ತಿ ಎಂದರೆ ಇದು’.
(“ಹೆಗ್ಗೋಡಿನಲ್ಲಿ ನಾಲ್ಕು ದಿನ…”, By Padmaraja Dandavathi, Courtesy: ‘Prajavani’ excerpt dated October 20, 2013) Click here for more reading…
|