ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
೨೦೨೩ -೨೪ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ ರಂಗಪ್ರಯೋಗ

ಒಡಲಾಳ

ರಚನೆ: ದೇವನೂರ ಮಹಾದೇವ
ವಿನ್ಯಾಸ ಮತ್ತು ನಿರ್ದೇಶನ: ಭಾಗೀರಥಿ ಬಾಯಿ ಕದಂ

ದಿನಾಂಕ: ೧೬, ೧೭ ಮತ್ತು ೧೮ ಏಪ್ರಿಲ್ ೨೦೨೪
ಸಮಯ: ಸಂಜೆ ೭ಕ್ಕೆ
ಸ್ಥಳ: ನೀನಾಸಮ್ ಆವರಣ, ಹೆಗ್ಗೋಡು

ಉಚಿತ ಪ್ರವೇಶ, ತಮಗೆ ಸ್ವಾಗತ