• ೨೦೨೬-೨೭ನೇ ಸಾಲಿನ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ

    Announcement

    ನೀನಾಸಮ್ ರಂಗಶಿಕ್ಷಣ ಕೇಂದ್ರದ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ೨೦೨೬-೨೭ನೇ ಸಾಲಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ತರಗತಿಗಳು ೧೫ ಜುಲೈ ೨೦೨೬, ಮಂಗಳವಾರ ಬೆಳಗ್ಗೆ ೧೦ಗಂಟೆಗೆ ಆರಂಭವಾಗಲಿದ್ದು ಎಲ್ಲಾ ವಿದ್ಯಾರ್ಥಿಗಳು ಮೊದಲಿನ ತರಗತಿಯಿಂದ ಹಾಜರಿರುವುದು ಕಡ್ಡಾಯವಾಗಿದೆ. ತಾವುಗಳು ೧೪ ಜುಲೈ ೨೦೨೬, […]

  • ನೀನಾಸಮ್ ಕಲೆಗಳ ಸಂಗಡ ಮಾತುಕತೆ ೨೦೨೬

    Announcement

    ಕಳೆದ ಕೆಲವು ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಈಗ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. ೨೦೨೬ ಅಕ್ಟೋಬರ್ ೧ರಿಂದ ೫ರವರೆಗೆ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಂಗಭೂಮಿ, ಸಾಹಿತ್ಯ, […]