೨೦೨೬-೨೭ನೇ ಸಾಲಿನ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ
Announcement
ನೀನಾಸಮ್ ರಂಗಶಿಕ್ಷಣ ಕೇಂದ್ರದ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ೨೦೨೬-೨೭ನೇ ಸಾಲಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ತರಗತಿಗಳು ೧೫ ಜುಲೈ ೨೦೨೬, ಮಂಗಳವಾರ ಬೆಳಗ್ಗೆ ೧೦ಗಂಟೆಗೆ ಆರಂಭವಾಗಲಿದ್ದು ಎಲ್ಲಾ ವಿದ್ಯಾರ್ಥಿಗಳು ಮೊದಲಿನ ತರಗತಿಯಿಂದ ಹಾಜರಿರುವುದು ಕಡ್ಡಾಯವಾಗಿದೆ. ತಾವುಗಳು ೧೪ ಜುಲೈ ೨೦೨೬, […]
