Loading Events

« All Events

೨೦೨೬-೨೭ನೇ ಸಾಲಿನ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ

July 10 @ 6:16 pm

ನೀನಾಸಮ್ ರಂಗಶಿಕ್ಷಣ ಕೇಂದ್ರದ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ೨೦೨೬-೨೭ನೇ ಸಾಲಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ತರಗತಿಗಳು ೧೫ ಜುಲೈ ೨೦೨೬, ಮಂಗಳವಾರ ಬೆಳಗ್ಗೆ ೧೦ಗಂಟೆಗೆ ಆರಂಭವಾಗಲಿದ್ದು ಎಲ್ಲಾ ವಿದ್ಯಾರ್ಥಿಗಳು ಮೊದಲಿನ ತರಗತಿಯಿಂದ ಹಾಜರಿರುವುದು ಕಡ್ಡಾಯವಾಗಿದೆ. ತಾವುಗಳು ೧೪ ಜುಲೈ ೨೦೨೬, ಸೋಮವಾರ ಸಂಜೆ ನೀನಾಸಮ್ ರಂಗಶಿಕ್ಷಣ ಕೇಂದ್ರಕ್ಕೆ ಬಂದು ತಲುಪುವುದು ಅಪೇಕ್ಷಣೀಯ. ಮೊದಲನೆಯ ದಿನ ಹಾಜರಾಗದ ವಿದ್ಯಾರ್ಥಿಗಳ ಆಯ್ಕೆಯನ್ನು ರದ್ದುಗೊಳಿಸಲಾಗುತ್ತದೆ.

ಆಯ್ಕೆ ಪಟ್ಟಿ

Details