ವಿಶೇಷ ಕಾರ್ಯಕ್ರಮಗಳು – ಜನವರಿ ೨೦೨೬ Event -4
July 1 @ 12:00 am

೧೬ ಜನವರಿ ೨೦೨೫ ಶುಕ್ರವಾರ ನಿರ್ದಿಗಂತ, ಮೈಸೂರು ತಂಡದ ಪ್ರಯೋಗ ಕೊಡಲ್ಲ ಅಂದ್ರ ಕೊಡಲ್ಲ ನಿರ್ದೇಶನ: ಶಕೀಲ್ ಅಹ್ಮದ್
———————————–
೧೭ ಜನವರಿ ೨೦೨೫ ಶನಿವಾರ ಕಲಾಕ್ಷೇತ್ರ, ಮಣಿಪುರ ತಂಡದ ಪ್ರಯೋಗ ಮೆಮಾಯರ್ಸ್ ಆಫ್ ಆಫ್ರಿಕಾ ನಿರ್ದೇಶನ: ಹೈಸ್ನಾಮ್ ಕನ್ಹಯ್ಯಲಾಲ್
———————————–
೧೮ ಜನವರಿ ೨೦೨೫ ಭಾನುವಾರ ಕಲಾಕ್ಷೇತ್ರ, ಮಣಿಪುರ ತಂಡದ ಪ್ರಯೋಗ ಪಿ ಥಡೋಯ್ ನಿರ್ದೇಶನ: ಹೈಸ್ನಾಮ್ ತೋಂಬಾ ಸಿಂಗ್
———————————–
೧೯ ಜನವರಿ ೨೦೨೫ ಸೋಮವಾರ ಕಲಾಕ್ಷೇತ್ರ, ಮಣಿಪುರ ತಂಡದ ಪ್ರಯೋಗ ಪೆಬೇತ್ ನಿರ್ದೇಶನ: ಹೈಸ್ನಾಮ್ ಕನ್ಹಯ್ಯಲಾಲ್
———————————–
ಪ್ರತಿದಿನ ಸಂಜೆ ೭ ಗಂಟೆಗೆ ಜಗನ್ನಾಥ ಸಭಾಂಗಣ, ನೀನಾಸಮ್, ಹೆಗ್ಗೋಡು ಪ್ರವೇಶ ಉಚಿತ. ನಿಮಗೆ ಸ್ವಾಗತ
