ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು

೨೦೨೨-೨೩ರ ವಿದ್ಯಾರ್ಥಿಗಳ ಅಭ್ಯಾಸಮಾಲಿಕೆಯ ಯಕ್ಷಗಾನ ಹೆಜ್ಜೆಗಾರಿಕೆ

ಯಕ್ಷರಾಟ 

ಮಾರ್ಗದರ್ಶನ: ಶೈಲೇಶ್ ತೀರ್ಥಹಳ್ಳಿ.

ಭಾಗವತರು: ದಿನೇಶ್ ಭಟ್ ಯಲ್ಲಾಪುರ. 

ಚಂಡೆ: ರೋಹಿತ್ ಎಸ್.

ಮದ್ದಳೆ: ಅರುಣಕುಮಾರ ಎಂ.

ದಿನಾಂಕ: ೧ ಆಗಸ್ಟ್, ೨೦೨೨

ಸಮಯ: ಸಂಜೆ ೭ಕ್ಕೆ. 

ಸ್ಥಳ: ನೀನಾಸಮ್ ಸಭಾಭವನ