ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
೨೦೨೨ -೨೩ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ ನಾಟಕ ಪ್ರಯೋಗ

ಭಟ್ಟನಾರಾಯಣ ವಿರಚಿತ

ವೇಣೀಸಂಹಾರ

ಕನ್ನಡರೂಪ: ಮೈಸೂರು ಸೀತಾರಾಮ ಶಾಸ್ತ್ರಿ

ನಿರ್ದೇಶನ: ಸಾಲಿಯಾನ್ ಉಮೇಶ್ ನಾರಾಯಣ

ಸಂಗೀತ: ಅರುಣಕುಮಾರ ಎಂ.

ವಸ್ತ್ರ ವಿನ್ಯಾಸ: ಫಣಿಯಮ್ಮ

ಕಲಾ ವಿನ್ಯಾಸ: ಸತೀಶ್ ಪುರಪ್ಪೇಮನೆ

 

ದಿನಾಂಕ: ೨೨ ಮತ್ತು ೨೩ ಅಕ್ಟೋಬರ್ , ೨೦೨೨

ಸಮಯ: ಸಂಜೆ ೭ಕ್ಕೆ. 

ಸ್ಥಳ: ನೀನಾಸಮ್ ಸಭಾಂಗಣ

ಉಚಿತ ಪ್ರವೇಶ