ನೀನಾಸಮ್, ಹೆಗ್ಗೋಡು
ವಿಶೇಷ ಕಾರ್ಯಕ್ರಮ
ತಾಳಮದ್ದಲೆ
ದಿನಾಂಕ: ೨೪ ನವೆಂಬರ್ ೨೦೨೩, ಶುಕ್ರವಾರ
ಇಂದ್ರ ತಂತ್ರ ಮತ್ತು ಪ್ರಹ್ಲಾದ ವಾಕ್ಯ
ದಿನಾಂಕ: ೨೫ ನವೆಂಬರ್ ೨೦೨೩, ಶನಿವಾರ
ಕರ್ಣ ಸಾರಥ್ಯ
ಹಿಮ್ಮೇಳ
ಭಾಗವತರು: ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ: ನಾಗಭೂಷಣ ಕೇಡಲಸರ
ಚಂಡೆ: ಭಾರ್ಗವ ಕೆ.ಎನ್.
ಮುಮ್ಮೇಳ
ಡಾ. ಎಮ್. ಪ್ರಭಾಕರ ಜೋಷಿ
ಸರ್ಪಂಗಳ ಈಶ್ವರ ಭಟ್
ವಿದ್ವಾನ್ ಉಮಾಕಾಂತ ಭಟ್
ರಾಧಾಕೃಷ್ಣ ಕಲ್ಚಾರ್
ವಾಸುದೇವ ರಂಗಭಟ್
ಸಮಯ: ಪ್ರತಿದಿನ ಸಂಜೆ ೭ಕ್ಕೆ
ಸ್ಥಳ: ನೀನಾಸಮ್ ಸಭಾಭವನ, ಹೆಗ್ಗೋಡು
ಉಚಿತ ಪ್ರವೇಶ
ತಮಗೆ ಸ್ವಾಗತ