ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
೨೦೨೩ -೨೪ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ ರಂಗಪ್ರಯೋಗ

ಸುಲ್ತಾನನ ಸಂಧಿಗ್ಧ

ಮೂಲ: ತೌಫಿಕ್ ಅಲ್ ಹಕೀಮ್
ಕನ್ನಡಕ್ಕೆ: ಎಂ. ಎಸ್. ಕೆ. ಪ್ರಭು

ವಿನ್ಯಾಸ, ನಿರ್ದೇಶನ: ಬಿ. ಆರ್. ವೆಂಕಟರಮಣ ಐತಾಳ

ದಿನಾಂಕ: ೧೨, ೧೩ ಮತ್ತು ೧೪ ಫೆಬ್ರವರಿ ೨೦೨೪

ಸಮಯ: ಸಂಜೆ ೭ಕ್ಕೆ. 

ಸ್ಥಳ: ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು

ಉಚಿತ ಪ್ರವೇಶ, ತಮಗೆ ಸ್ವಾಗತ