ನೀನಾಸಮ್, ಹೆಗ್ಗೋಡು

ಆಹ್ವಾನಿತ ನಾಟಕ ಪ್ರದರ್ಶನ

ರಂಗಾಯಣ, ಮೈಸೂರು ತಂಡದ ನಾಟಕ

ಕಸಾಂದ್ರ ಮತ್ತು ಸತಿ

ರಚನೆ: ಎಚ್‌.ಎಸ್‌. ಶಿವಪ್ರಕಾಶ್

ನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ

ದಿನಾಂಕ: ೧೭ ನವೆಂಬರ್ ೨೦೨೩, ಶುಕ್ರವಾರ
ಸಮಯ: ಸಂಜೆ ೭ಕ್ಕೆ

ಸ್ಥಳ: ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು

ಉಚಿತ ಪ್ರವೇಶ
ತಮಗೆ ಸ್ವಾಗತ