ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು

೨೦೨೩-೨೪ರ ವಿದ್ಯಾರ್ಥಿಗಳ ಅಭ್ಯಾಸಮಾಲಿಕೆಯ ಯಕ್ಷಗಾನ ಹೆಜ್ಜೆಗಾರಿಕೆ

ಒಡ್ಡೋಲಗ

ಮಾರ್ಗದರ್ಶನ: ಶೈಲೇಶ್ ತೀರ್ಥಹಳ್ಳಿ.

ಭಾಗವತರು: ದಿನೇಶ್ ಭಟ್ ಯಲ್ಲಾಪುರ. 

ಮದ್ದಳೆ: ಅರುಣಕುಮಾರ ಎಂ.

ಚಂಡೆ: ರೋಹಿತ್ ಎಸ್.

ದಿನಾಂಕ: ೨ ಆಗಸ್ಟ್, ೨೦೨೩

ಸಮಯ: ಸಂಜೆ ೭ಕ್ಕೆ. 

ಸ್ಥಳ: ನೀನಾಸಮ್ ಸಭಾಭವನ

ಉಚಿತ ಪ್ರವೇಶ

ತಮಗೆ ಸ್ವಾಗತ