ನೀನಾಸಮ್ ನಾಟಕ ೨೦೨೩

ಕುವೆಂಪು ವಿರಚಿತ

ರಕ್ತಾಕ್ಷಿ

ನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ

ದಿನಾಂಕ: ೧೬ ಜುಲೈ ೨೦೨೩

ಸಮಯ: ಸಂಜೆ ೭ಕ್ಕೆ. 

ಸ್ಥಳ: ಶಿವರಾಮ ಕಾರಂತ ರಂಗಮಂದಿರ

ಪ್ರವೇಶ: ರೂ. ೫೦

ತಮಗೆ ಸ್ವಾಗತ

ವಿ.ಸೂ.: ದಯವಿಟ್ಟು ಸಮಯಕ್ಕೆ ಸರಿಯಾಗಿ ಬನ್ನಿ.