ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು

ನಾಟಕೋತ್ಸವ ೨೦೨೨-೨೩

೧೨ ಮೇ ೨೦೨೩ ಶುಕ್ರವಾರ
ವಾನ್ಯಾ ಮಾಮಾ
ಮೂಲ: ಆಂಟನ್ ಚೆಕಾಫ್‌ನ ‘ಅಂಕಲ್ ವಾನ್ಯಾ’
ಅನುವಾದ ಮತ್ತು ನಿರ್ದೇಶನ: ಅಕ್ಷರ ಕೆ.ವಿ.
ಸ್ಥಳ: ನೀನಾಸಮ್ ಸಭಾಂಗಣ

೧೩ ಮೇ ೨೦೨೩ ಶನಿವಾರ
ಬ್ಲಡ್ ವೆಡ್ಡಿಂಗ್
ಮೂಲ: ಫೆಡ್ರಿಕೊ ಗಾರ್ಸಿಯ ಲೋರ್ಕ
ಅನುವಾದ: ಕೆ.ಎನ್. ವಿಜಯಲಕ್ಷ್ಮಿ
ವಿನ್ಯಾಸ ಮತ್ತು ನಿರ್ದೇಶನ: ಡಾ. ಎಂ. ಗಣೇಶ
ಸ್ಥಳ: ಶಿವರಾಮಕಾರಂತ ರಂಗಮಂದಿರ

೧೪ ಮೇ ೨೦೨೩ ಭಾನುವಾರ
ದೇವಮೂಲೆಯ ಮಿಂಚು
ಕೃಷ್ಣಮೂರ್ತಿ ಹನೂರರ ಎರಡು ಕಥೆಗಳನ್ನಾಧರಿಸಿದ ನಾಟಕ
ನಿರ್ದೇಶನ: ಮಂಜು ಕೊಡಗು
ಸ್ಥಳ: ನೀನಾಸಮ್ ಸಭಾಂಗಣ

೧೫ ಮೇ ೨೦೨೩ ಸೋಮವಾರ
ವೇಣೀಸಂಹಾರ
ಭಟ್ಟನಾರಾಯಣ ವಿರಚಿತ
ಕನ್ನಡರೂಪ: ಮೈಸೂರು ಸೀತಾರಾಮ ಶಾಸ್ತ್ರೀ
ನಿರ್ದೇಶನ: ಸಾಲಿಯಾನ್ ಉಮೇಶ್ ನಾರಾಯಣ
ಸ್ಥಳ: ನೀನಾಸಮ್ ಸಭಾಂಗಣ

೧೬ ಮೇ ೨೦೨೩ ಮಂಗಳವಾರ
ಬೈರ
ಕುವೆಂಪುರವರ ಕಥನಕವನಗಳ ಸ್ಫೂರ್ತವಿಸ್ತರಣೆ
ನಿರ್ದೇಶನ: ಶ್ರವಣ ಹೆಗ್ಗೋಡು
ಸ್ಥಳ: ನೀನಾಸಮ್ ಸಭಾಂಗಣ

ಪ್ರತಿದಿನ ಸಂಜೆ ೭ ಗಂಟೆಗೆ

ಪ್ರವೇಶ: ರೂ. ೧೦

ಆತ್ಮೀಯ ಸ್ವಾಗತ