ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು

ನಾಟಕೋತ್ಸವ 2021-22

ಜೂನ್ 11 (ಶನಿವಾರ)
ಕಡುಗಲಿಯ ನಿಡುಗಾಥೆ
ಮೂಲ: ಭವಭೂತಿಯ ʻಮಹಾವೀರ ಚರಿತʻ
ಅನುವಾದ, ನಿರ್ದೇಶನ: ಅಕ್ಷರ ಕೆ.ವಿ.
ಸ್ಥಳ: ನೀನಾಸಮ್ ಸಭಾಂಗಣ

ಜೂನ್ 12 (ಭಾನುವಾರ)
ರಂಗ ಸಂಗೀತ (ಪ್ರಥಮಾರ್ಧ)
ವಿದ್ವಾನ್ ಶ್ರೀ ವೈ.ಎಮ್. ಪುಟ್ಟಣ್ಣಯ್ಯನವರು
ಮತ್ತು ಸಂಗಡಿಗರಿಂದ
ಬಿರುದಂತೆಂಬರ ಗಂಡ (ದ್ವಿತೀಯಾರ್ಧ)
ರಚನೆ: ಸಂಸ
ವಿನ್ಯಾಸ, ನಿರ್ದೇಶನ: ಮಂಜು ಕೊಡಗು
ಸ್ಥಳ: ಶಿವರಾಮಕಾರಂತ ರಂಗಮಂದಿರ

ಜೂನ್ 13 (ಸೋಮವಾರ)
ಸಾಹೇಬರು ಬರುತ್ತಾರೆ
ಮೂಲ: ನಿಕೊಲಾಯ್ ಗೊಗೋಲ್‌ನ ʻದಿ ಇನ್‌ಸ್ಪೆಕ್ಟರ್‌ ಜನರಲ್ʻ
ಅಳವಡಿಕೆ: ಕೆ.ವಿ. ಸುಬ್ಬಣ್ಣ ಮತ್ತು ಅಕ್ಷರ ಕೆ.ವಿ.
ವಿನ್ಯಾಸ, ನಿರ್ದೇಶನ: ಡಾ. ಎಂ. ಗಣೇಶ
ಸ್ಥಳ: ನೀನಾಸಮ್ ಸಭಾಂಗಣ

ಜೂನ್ 14 (ಮಂಗಳವಾರ)
ಕಿರುಚಿತ್ರ ಪ್ರದರ್ಶನ (ಪ್ರಥಮಾರ್ಧ)
ಸಹಯೋಗ: ಸಂಚಿ ಫೌಂಡೇಶನ್, ಬೆಂಗಳೂರು
ಮಾರ್ಗದರ್ಶನ: ಅಭಯ್ ಸಿಂಹ
ಅನಾಮಿಕನ ಸಾವು (ದ್ವಿತೀಯಾರ್ಧ)
ಮೂಲ: ಅಥೋಲ್ ಪೂಗಾರ್ಡ್ ಅವರ ʻಸಿಜ್ವೆ ಬಾನ್ಸಿ ಇಸ್‌ ಡೆಡ್‌ ʻ
ವಿನ್ಯಾಸ, ನಿರ್ದೇಶನ: ಶಕೀಲ್ ಅಹ್ಮದ್
ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ (ರಿ.), ಲೋಣಿ ಬಿ ಕೆ, ಬಿಜಾಪುರ
ಸ್ಥಳ: ಶಿವರಾಮಕಾರಂತ ರಂಗಮಂದಿರ

ಜೂನ್ 15 (ಬುಧವಾರ)
ಡೆತ್ ಆಫ್ ಎ ಸೇಲ್ಸ್‌ಮನ್
ಮೂಲ: ಆರ್ಥರ್ ಮಿಲ್ಲರ್
ಕನ್ನಡಕ್ಕೆ: ಪೂರ್ಣಿಮ ಕೆ.ಎಸ್.
ವಿನ್ಯಾಸ, ನಿರ್ದೇಶನ: ಪ್ರವೀಣ್ ಕುಮಾರ್ ಎಡಮಂಗಲ
ಸ್ಥಳ: ನೀನಾಸಮ್ ಸಭಾಂಗಣ

ಪ್ರತಿದಿನ ಸಂಜೆ 7 ಗಂಟೆಗೆ

ಪ್ರವೇಶ ಉಚಿತ

ಆತ್ಮೀಯ ಸ್ವಾಗತ