ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು

2023-24ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ ಪ್ರಾತ್ಯಕ್ಷಿಕೆಗಳು

ಶ್ಲೋಕ ವಾಚನ

ಮಾರ್ಗದರ್ಶನ: ನಂದ್ರೆ ಸುಬ್ಬಣ್ಣ

ಗಮಕ ಪ್ರಸ್ತುತಿ

ಮಾರ್ಗದರ್ಶನ: ಸಮುದ್ಯತಾ ವೆಂಕಟರಾಮ್

ಕೋಲಾಟ – ಮುದದಿ ಮುಕುಂದ ಸದನಕೆ ಬಂದ

ಮಾರ್ಗದರ್ಶನ: ಫಣಿಯಮ್ಮ ಹೆಚ್. ಎಸ್.

ದಿನಾಂಕ 02-09-23 ಶನಿವಾರ ಸಂಜೆ 7 ಗಂಟೆಗೆ

____________________________________________________

ಜನಪದ ಕಥನಗೀತೆ ಪ್ರಸ್ತುತಿ

ಮದಗದ ಕೆಂಚವ್ವ

ಸಂಪಾದನೆ : ಹನೂರು ಕೃಷ್ಣಮೂರ್ತಿ
ಸಂಗೀತ ವಿನ್ಯಾಸ, ನಿರ್ದೇಶನ: ಅರುಣಕುಮಾರ್ ಎಮ್

ದಿನಾಂಕ 03-09-23 ಭಾನುವಾರ ಸಂಜೆ 7 ಗಂಟೆಗೆ
ಸ್ಥಳ: ನೀನಾಸಮ್ ಸಭಾಂಗಣ, ಹೆಗ್ಗೋಡು

ಪ್ರವೇಶ ಉಚಿತ
ದಯವಿಟ್ಟು ಸಮಯಕ್ಕೆ ಸರಿಯಾಗಿ ಬನ್ನಿ