BEGIN:VCALENDAR
VERSION:2.0
PRODID:-//Ninasam - ECPv6.16.4//NONSGML v1.0//EN
CALSCALE:GREGORIAN
METHOD:PUBLISH
X-WR-CALNAME:Ninasam
X-ORIGINAL-URL:https://ninasam.org
X-WR-CALDESC:Events for Ninasam
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20250101T000000
END:STANDARD
END:VTIMEZONE
BEGIN:VEVENT
DTSTART;TZID=UTC:20260514T090000
DTEND;TZID=UTC:20260514T163000
DTSTAMP:20260619T183113
CREATED:20260410T114829Z
LAST-MODIFIED:20260617T122036Z
UID:2877-1778749200-1778776200@ninasam.org
SUMMARY:ನೀನಾಸಮ್ ಬೇಸಿಗೆ ರಂಗತರಬೇತಿ ಶಿಬಿರ 2026 - Test Event
DESCRIPTION:ಕಳೆದ ಹಲವು ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರವು ಇದೇ 2026 ಮೇ 11ರಿಂದ 31ರ ವರೆಗೆ 21 ದಿನಗಳ ರಂಗತರಬೇತಿ ಶಿಬಿರವೊಂದನ್ನು ನಡೆಸುತ್ತಿದೆ. ಈ ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ಮತ್ತು ಅತಿಥಿ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ. ರಂಗಮಾಧ್ಯಮದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ವಿಚಾರಗಳ ಬಗ್ಗೆ ಈ ಶಿಬಿರದಲ್ಲಿ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಈ ಶಿಬಿರವು ರಂಗಭೂಮಿಯನ್ನು ಪ್ರವೇಶಿಸಬಯಸುವ ಹೊಸಬರಿಗೆ ಮತ್ತು ರಂಗಭೂಮಿಯಲ್ಲಿ ಅನುಭವವಿದ್ದು ಅದನ್ನು ಬೆಳೆಸಿಕೊಳ್ಳಲು ಬಯಸುವವರಿಗೆ ಉಪಯುಕ್ತವಾಗುತ್ತದೆ. \nNinasam Theatre Institute has been conducting this Summer theatre workshop for the last several years. This year\, the workshop is being held from 11th to 31st of May 2026 (both days included). As in the earlier workshops\, the workshop sessions are conducted mainly by the teachers from the Ninasam Theatre Institute and guest faculty. A basic introduction to the various aspects of theatre\, and some practical classes on sound\, movement and design are conducted as part of the workshop. The workshop will also include a short theatre production by the participants\, created during the sessions\, the presentation of which will take place on the last day. \n 
URL:https://ninasam.org/event/%e0%b2%a8%e0%b3%80%e0%b2%a8%e0%b2%be%e0%b2%b8%e0%b2%ae%e0%b3%8d-%e0%b2%ac%e0%b3%87%e0%b2%b8%e0%b2%bf%e0%b2%97%e0%b3%86-%e0%b2%b0%e0%b2%82%e0%b2%97%e0%b2%a4%e0%b2%b0%e0%b2%ac%e0%b3%87%e0%b2%a4%e0%b2%bf/
CATEGORIES:Upcoming Events
ATTACH;FMTTYPE=image/jpeg:https://ninasam.org/wp-content/uploads/2026/04/download-2.jpg
END:VEVENT
BEGIN:VEVENT
DTSTART;TZID=UTC:20260501T000000
DTEND;TZID=UTC:20260501T000000
DTSTAMP:20260619T183113
CREATED:20260312T121212Z
LAST-MODIFIED:20260617T122029Z
UID:2124-1777593600-1777593600@ninasam.org
SUMMARY:ವಿಶೇಷ ಕಾರ್ಯಕ್ರಮಗಳು – ಜನವರಿ ೨೦೨೬ Event -2
DESCRIPTION:೧೬ ಜನವರಿ ೨೦೨೫ ಶುಕ್ರವಾರ ನಿರ್ದಿಗಂತ\, ಮೈಸೂರು ತಂಡದ ಪ್ರಯೋಗ ಕೊಡಲ್ಲ ಅಂದ್ರ ಕೊಡಲ್ಲ ನಿರ್ದೇಶನ: ಶಕೀಲ್ ಅಹ್ಮದ್ ———————————– ೧೭ ಜನವರಿ ೨೦೨೫ ಶನಿವಾರ ಕಲಾಕ್ಷೇತ್ರ\, ಮಣಿಪುರ ತಂಡದ ಪ್ರಯೋಗ ಮೆಮಾಯರ್ಸ್ ಆಫ್ ಆಫ್ರಿಕಾ ನಿರ್ದೇಶನ: ಹೈಸ್ನಾಮ್ ಕನ್ಹಯ್ಯಲಾಲ್ ———————————– ೧೮ ಜನವರಿ ೨೦೨೫ ಭಾನುವಾರ ಕಲಾಕ್ಷೇತ್ರ\, ಮಣಿಪುರ ತಂಡದ ಪ್ರಯೋಗ ಪಿ ಥಡೋಯ್ ನಿರ್ದೇಶನ: ಹೈಸ್ನಾಮ್ ತೋಂಬಾ ಸಿಂಗ್ ———————————– ೧೯ ಜನವರಿ ೨೦೨೫ ಸೋಮವಾರ ಕಲಾಕ್ಷೇತ್ರ\, ಮಣಿಪುರ ತಂಡದ ಪ್ರಯೋಗ ಪೆಬೇತ್ ನಿರ್ದೇಶನ: ಹೈಸ್ನಾಮ್ ಕನ್ಹಯ್ಯಲಾಲ್ ———————————– ಪ್ರತಿದಿನ ಸಂಜೆ ೭ ಗಂಟೆಗೆ ಜಗನ್ನಾಥ ಸಭಾಂಗಣ\, ನೀನಾಸಮ್\, ಹೆಗ್ಗೋಡು ಪ್ರವೇಶ ಉಚಿತ. ನಿಮಗೆ ಸ್ವಾಗತ
URL:https://ninasam.org/event/%e0%b2%b5%e0%b2%bf%e0%b2%b6%e0%b3%87%e0%b2%b7-%e0%b2%95%e0%b2%be%e0%b2%b0%e0%b3%8d%e0%b2%af%e0%b2%95%e0%b3%8d%e0%b2%b0%e0%b2%ae%e0%b2%97%e0%b2%b3%e0%b3%81-%e0%b2%9c%e0%b2%a8%e0%b2%b5-3/
LOCATION:Kalegala Sangada Matukate\, cherry blossom road\, dindigul\, Karnataka\, 624096\, India
CATEGORIES:Upcoming Events
ATTACH;FMTTYPE=image/jpeg:https://ninasam.org/wp-content/uploads/2026/03/Gunamukha_DriByManjuKodagu_NIN_Tiru_2015-4.jpg
END:VEVENT
END:VCALENDAR