BEGIN:VCALENDAR
VERSION:2.0
PRODID:-//Ninasam - ECPv6.17.2//NONSGML v1.0//EN
CALSCALE:GREGORIAN
METHOD:PUBLISH
X-ORIGINAL-URL:https://ninasam.org
X-WR-CALDESC:Events for Ninasam
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20250101T000000
END:STANDARD
END:VTIMEZONE
BEGIN:VEVENT
DTSTART;VALUE=DATE:20261001
DTEND;VALUE=DATE:20261006
DTSTAMP:20260810T134310Z
CREATED:20260810T134218Z
LAST-MODIFIED:20260810T134310Z
UID:4559-1790812800-1791244799@ninasam.org
SUMMARY:ನೀನಾಸಮ್ ಕಲೆಗಳ ಸಂಗಡ ಮಾತುಕತೆ ೨೦೨೬
DESCRIPTION:ಕಳೆದ ಕೆಲವು ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಈಗ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. \n೨೦೨೬ ಅಕ್ಟೋಬರ್ ೧ರಿಂದ ೫ರವರೆಗೆ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಂಗಭೂಮಿ\, ಸಾಹಿತ್ಯ\, ಸಂಗೀತ\, ಸಿನೆಮಾ\, ಚಿತ್ರಕಲೆ ಮೊದಲಾದ ಕಲಾಪಠ್ಯಗಳ ಪ್ರಸ್ತುತಿ ಮತ್ತು ಅವನ್ನು ಕುರಿತ ಚರ್ಚೆಗಳು ಇರುತ್ತವೆ. ಐದೂ ದಿನ ಸಂಜೆ ತಿರುಗಾಟ ಮತ್ತು ನೀನಾಸಮ್ ನಾಟಕಗಳೂ ಸೇರಿದಂತೆ ಕಲಾ ಪ್ರಯೋಗಗಳ ಉತ್ಸವ ಸಾರ್ವಜನಿಕರಿಗೆ ತೆರೆದಿರುತ್ತದೆ. \nಈ ಮಾತುಕತೆಗೆ ಕರ್ನಾಟಕ ಮತ್ತು ಹೊರಗಿನ ಬೇರೆಬೇರೆ ರಾಜ್ಯಗಳ ಕಲಾಕಾರರು\, ವಿದ್ವಾಂಸರು\, ಲೇಖಕರು ಪ್ರದರ್ಶನಕಾರರಾಗಿಯೂ ಉಪನ್ಯಾಸಕರಾಗಿಯೂ ಬರುತ್ತಾರೆ. ಸೀಮಿತ ಸಂಖ್ಯೆಯ ಅಭ್ಯರ್ಥಿಗಳನ್ನೂ ನೋಂದಾವಣೆ ಮಾಡಿಕೊಳ್ಳಲಾಗುತ್ತದೆ. ಹಾಗೆ ಬರುವವರು ಐದೂ ದಿನ ಪೂರ್ಣಾವಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅಗತ್ಯ\, ಭಾಗಶಃ ಪಾಲ್ಗೊಳ್ಳಲು ಅವಕಾಶ ಇಲ್ಲ. ನೀನಾಸಮ್ ಮತ್ತು ಪಕ್ಕದ ಕಾಲೇಜಿನ ಆವರಣದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೂ ಸರಳವಾದ ಮತ್ತು ಡಾರ್ಮೆಟರಿ ಮಾದರಿಯ ವಸತಿ ವ್ಯವಸ್ಥೆ ಮಾಡಲಾಗುತ್ತದೆ. \nNinasam organizes ‘Kalegala Sangada Matukate’ (Conversation with the Arts)\, a different version of the Culture Course that has been annually held at Ninasam for the last several decades. \nThe five-day event\, between the 1st and 5th of October 2026\, will consist of presentations and discussions about texts of different kinds—literature\, theatre\, music\, folklore etc. The day-program is for the registered participants and guests\, and the evening theatre festival that includes Ninasam and Tirugata Plays along with invited performances will be open for the public. \nArtists\, scholars and writers from various parts of Karnataka and other states will be resource persons in this program. A limited number of participants will be admitted through application. Participants should attend all five days and there is no option of partial attendance. \nThe registered participants will be provided accommodation (a shared\, dormitory type) at Ninasam and the adjacent college campuses. Participants will have to pay a fixed fee that will take care of their food\, accommodation and entrance tickets for the Theatre Festival.\n			\n				ಹೆಚ್ಚಿನ ಮಾಹಿತಿ / More Details
URL:https://ninasam.org/event/ninasam-kalegala-sangada-matukate-2026/
CATEGORIES:Announcement
END:VEVENT
END:VCALENDAR