BEGIN:VCALENDAR
VERSION:2.0
PRODID:-//Ninasam - ECPv6.17.1//NONSGML v1.0//EN
CALSCALE:GREGORIAN
METHOD:PUBLISH
X-ORIGINAL-URL:https://ninasam.org
X-WR-CALDESC:Events for Ninasam
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20250101T000000
END:STANDARD
END:VTIMEZONE
BEGIN:VEVENT
DTSTART;TZID=UTC:20260710T181600
DTEND;TZID=UTC:20260710T181600
DTSTAMP:20260630T045410Z
CREATED:20260629T182051Z
LAST-MODIFIED:20260630T045410Z
UID:4440-1783707360-1783707360@ninasam.org
SUMMARY:೨೦೨೬-೨೭ನೇ ಸಾಲಿನ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ
DESCRIPTION:ನೀನಾಸಮ್ ರಂಗಶಿಕ್ಷಣ ಕೇಂದ್ರದ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ೨೦೨೬-೨೭ನೇ ಸಾಲಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ತರಗತಿಗಳು ೧೫ ಜುಲೈ ೨೦೨೬\, ಮಂಗಳವಾರ ಬೆಳಗ್ಗೆ ೧೦ಗಂಟೆಗೆ ಆರಂಭವಾಗಲಿದ್ದು ಎಲ್ಲಾ ವಿದ್ಯಾರ್ಥಿಗಳು ಮೊದಲಿನ ತರಗತಿಯಿಂದ ಹಾಜರಿರುವುದು ಕಡ್ಡಾಯವಾಗಿದೆ. ತಾವುಗಳು ೧೪ ಜುಲೈ ೨೦೨೬\, ಸೋಮವಾರ ಸಂಜೆ ನೀನಾಸಮ್ ರಂಗಶಿಕ್ಷಣ ಕೇಂದ್ರಕ್ಕೆ ಬಂದು ತಲುಪುವುದು ಅಪೇಕ್ಷಣೀಯ. ಮೊದಲನೆಯ ದಿನ ಹಾಜರಾಗದ ವಿದ್ಯಾರ್ಥಿಗಳ ಆಯ್ಕೆಯನ್ನು ರದ್ದುಗೊಳಿಸಲಾಗುತ್ತದೆ. \nಆಯ್ಕೆ ಪಟ್ಟಿ
URL:https://ninasam.org/event/%e0%b3%a8%e0%b3%a6%e0%b3%a8%e0%b3%ac-%e0%b3%a8%e0%b3%ad%e0%b2%a8%e0%b3%87-%e0%b2%b8%e0%b2%be%e0%b2%b2%e0%b2%bf%e0%b2%a8-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d/
CATEGORIES:Announcement
END:VEVENT
END:VCALENDAR