ನೀನಾಸಮ್, ಹೆಗ್ಗೋಡು
ಅರ್ಪಿಸುವ
ಯಕ್ಷಗಾನ ಪ್ರದರ್ಶನ
ಕಡಂದಲೆ ಬಿ. ರಾಮರಾವ್ ವಿರಚಿತ ಪ್ರಸಂಗ
ದೌಪದೀ ಪ್ರತಾಪ
ನಿರ್ದೇಶನ, ಭಾಗವತರು: ಶ್ರೀ ಭಾರ್ಗವ ಕೆ.ಎನ್.
ದಿನಾಂಕ: ೨ ಜೂನ್ ೨೦೨೩, ಶುಕ್ರವಾರ
ಸಮಯ: ಸಂಜೆ ೭ಕ್ಕೆ
ಸ್ಥಳ: ಶಿವರಾಮಕಾರಾಂತ ರಂಗಮಂದಿರ
ಗೌರವ ಪ್ರವೇಶ: ರೂ. ೨೫೦ (ಇಬ್ಬರಿಗೆ)
ಪ್ರವೇಶ: ರೂ. ೫೦
ತಮಗೆ ಸ್ವಾಗತ