ನೀನಾಸಮ್, ಹೆಗ್ಗೋಡು ಕಾರ್ಯಕ್ರಮ

ರಂಗಾಸ್ಥೆ ಟ್ರಸ್ಟ್ (ರಿ.), ಬೆಂಗಳೂರು

ಅರ್ಪಿಸುವ ನಾಟಕ

 

ದ್ರೋಪತಿ ಹೇಳ್ತವ್ಳೆ

ನಿರ್ದೇಶನ: ಗಣೇಶ ಮಂದಾರ್ತಿ

ದಿನಾಂಕ: ೨೫ ಆಗಸ್ಟ್ ೨೦೨೩, ಶುಕ್ರವಾರ
ಸಮಯ: ಸಂಜೆ ೭ಕ್ಕೆ

ಸ್ಥಳ: ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು

ಉಚಿತ ಪ್ರವೇಶ
ತಮಗೆ ಸ್ವಾಗತ

ವಿ.ಸೂ.: ದಯವಿಟ್ಟು ಸಮಯಕ್ಕೆ ಸರಿಯಾಗಿ ಬನ್ನಿ.