ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
೨೦೨೩ -೨೪ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ
ಸಮಕಾಲೀನ ನೃತ್ಯ ಪ್ರಾತ್ಯಕ್ಷಿಕೆ
‘Earth’s whispers’
ಮಾರ್ಗದರ್ಶನ: ಗಣೇಶ್ ಕಟಾರ
ದಿನಾಂಕ: ೧೧ ನವೆಂಬರ್ ೨೦೨೩
ಸಮಯ: ಸಂಜೆ ೭ಕ್ಕೆ
ಸ್ಥಳ: ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು
ಉಚಿತ ಪ್ರವೇಶ