ನೀನಾಸಮ್ ಬೇಸಿಗೆ ರಂಗತರಬೇತಿ ಶಿಬಿರ 2021

ನೀನಾಸಮ್ ರಂಗಶಿಕ್ಷಣ ಕೇಂದ್ರ ಬೇಸಿಗೆ ರಂಗತರಬೇತಿ ಶಿಬಿರ – ಏಪ್ರಿಲ್-ಮೇ 2021 ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರವು ಇದೇ 2021 ಏಪ್ರಿಲ್ 11ರಿಂದ ಮೇ 10ರ ವರೆಗೆ 30 ದಿನಗಳ ರಂಗತರಬೇತಿ ಶಿಬಿರವೊಂದನ್ನು ನಡೆಸುತ್ತಿದೆ. ಈ ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ಮತ್ತು...