ನೀನಾಸಮ್ ಕಲೆಗಳ ಸಂಗಡ ಮಾತುಕತೆ ೨೦೨೨

ಕಳೆದ ಎರಡೂವರೆ ದಶಕಗಳಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿರುವ ನೀನಾಸಮ್ ಈ ವರ್ಷ ಅದರ ಪರಿಷ್ಕೃತ ರೂಪವಾದ `ಕಲೆಗಳ ಸಂಗಡ ಮಾತುಕತೆ ೨೦೨೨’ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. ೨೦೨೨ ನವೆಂಬರ್ ೫ರಿಂದ ೯ರವರೆಗೆ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದೆ ನಡೆಯುತ್ತಿದ್ದ ಸಂಸ್ಕೃತಿ...

ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಭ್ಯಾಸ ಮಾಡಿದ ಯುವ ರಂಗಕರ್ಮಿಗಳಿಗೆ ಫೆಲೋಷಿಪ್

ನೀನಾಸಮ್ ಪ್ರತಿಷ್ಠಾನವು ನೀನಾಸಮ್ ರಂಗಶಿಕ್ಷಣ ಕೇಂದ್ರದ ಹಳೆಯ ವಿದ್ಯಾರ್ಥಿಗಳಿಗೆ ಈ ಕೆಳಕಂಡ ಹೊಸ ಯೋಜನೆಗಳನ್ನು ಪ್ರಕಟಿಸುತ್ತಿದೆ: ಬಿ.ಸಿ.ಎಸ್. ಅಯ್ಯಂಗಾರ್ ಫೆಲೋಷಿಪ್ ೨೦೨೨ ಮತ್ತು ಪ್ರಮೀಳಾ ಸ್ವಾಮಿ ಫೆಲೋಷಿಪ್ ೨೦೨೨ ಪ್ರತಿ ಫೆಲೋಷಿಪ್‌ನ ಮೊತ್ತ ರೂ. ೫೦,೦೦೦ ನೀನಾಸಮ್ ರಂಗಶಿಕ್ಷಣಕೇಂದ್ರದಿಂದ ಉತ್ತೀರ್ಣರಾದ ೪೦...

2022-23 ವಿದ್ಯಾರ್ಥಿಗಳ ಆಯ್ಕೆ ಪಟ್ಟಿ

ನೀನಾಸಮ್ ರಂಗಶಿಕ್ಷಣ ಕೇಂದ್ರದ 2022-23ನೇ ಸಾಲಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಶ್ರೀ ಅಶೋಕ್ ಕುಮಾರ್ ಸಿ., ಇಲವಾಲ (ಮೈಸೂರು ಜಿಲ್ಲೆ) ಕುಮಾರಿ ಅಂಕಿತ ಎನ್., ಸಾಗರ (ಶಿವಮೊಗ್ಗ ಜಿಲ್ಲೆ) ಕುಮಾರಿ ಚೈತ್ರಾ ನಾರಾಯಣ ನಾಯ್ಕ, ಕುಗ್ವೆ (ಶಿವಮೊಗ್ಗ ಜಿಲ್ಲೆ) ಶ್ರೀ ದುಂಡೇಶ್ ಹಿರೇಮಠ್, ಬಿ.  ಗುಡಿಹಾಳ (ಧಾರವಾಡ ಜಿಲ್ಲೆ) ಶ್ರೀ...

ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ 2022-23

Admissions now closed for Diploma course 2022-23 ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2022-23ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ....

2021-22 ವಿದ್ಯಾರ್ಥಿಗಳ ಆಯ್ಕೆ ಪಟ್ಟಿ

ನೀನಾಸಮ್ ರಂಗಶಿಕ್ಷಣ ಕೇಂದ್ರದ 2021-22ನೇ ಸಾಲಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಶ್ರೀ ಉಮೇಶ ಹೆಚ್. (ಬಳ್ಳಾರಿ ಜಿಲ್ಲೆ) ಶ್ರೀ ಓಂಕಾರೇಶ್ವರಸ್ವಾಮಿ (ಗದಗ ಜಿಲ್ಲೆ) ಶ್ರೀಮತಿ ದೀಪಿಕ ಎಂ. (ಚಾಮರಾಜನಗರ ಜಿಲ್ಲೆ) ಶ್ರೀ ಪುನೀತ್ ಕುಮಾರ್ ಸಿ. (ಮೈಸೂರು ಜಿಲ್ಲೆ) ಶ್ರೀಮತಿ ಪೂಜಿತಾ ಕೇಶವ್ ಹೆಗಡೆ (ಉತ್ತರ ಕನ್ನಡ ಜಿಲ್ಲೆ) ಶ್ರೀ...

ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ 2021-22

Admissions now open for Diploma course 2021-22 ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2021-22ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ....