ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
೨೦೨೨ -೨೩ನೇ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸಮಾಲಿಕೆಯ ನಾಟಕ ಪ್ರಯೋಗ
ಮೂಲ: ಫೆಡ್ರಿಕೊ ಗಾರ್ಸಿಯ ಲೋರ್ಕ
ಕನ್ನಡಕ್ಕೆ: ಕೆ. ಎನ್. ವಿಜಯಲಕ್ಷ್ಮಿ
ಬ್ಲಡ್ ವೆಡ್ಡಿಂಗ್
ವಿನ್ಯಾಸ, ನಿರ್ದೇಶನ: ಡಾ|| ಗಣೇಶ ಎಂ.
ದಿನಾಂಕ: ೨೬, ೨೭ ಮತ್ತು ೨೮ ಫೆಬ್ರವರಿ , ೨೦೨೩
ಸಮಯ: ಸಂಜೆ ೭ಕ್ಕೆ.
ಸ್ಥಳ: ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು
ಉಚಿತ ಪ್ರವೇಶ