ನೀನಾಸಮ್ ರಂಗಶಿಕ್ಷಣ ಕೇಂದ್ರದ 2022-23ನೇ ಸಾಲಿಗೆ ಆಯ್ಕೆಯಾದ ವಿದ್ಯಾರ್ಥಿಗಳು

 1. ಶ್ರೀ ಅಶೋಕ್ ಕುಮಾರ್ ಸಿ., ಇಲವಾಲ (ಮೈಸೂರು ಜಿಲ್ಲೆ)
 2. ಕುಮಾರಿ ಅಂಕಿತ ಎನ್., ಸಾಗರ (ಶಿವಮೊಗ್ಗ ಜಿಲ್ಲೆ)
 3. ಕುಮಾರಿ ಚೈತ್ರಾ ನಾರಾಯಣ ನಾಯ್ಕ, ಕುಗ್ವೆ (ಶಿವಮೊಗ್ಗ ಜಿಲ್ಲೆ)
 4. ಶ್ರೀ ದುಂಡೇಶ್ ಹಿರೇಮಠ್, ಬಿ.  ಗುಡಿಹಾಳ (ಧಾರವಾಡ ಜಿಲ್ಲೆ)
 5. ಶ್ರೀ ದೇವರಾಜು ಕೆ. ಟಿ., ಕರೇಗೌಡನಹಳ್ಳಿ (ತುಮಕೂರು ಜಿಲ್ಲೆ)
 6. ಕುಮಾರಿ ಮಮತಾ ಕೆ., ಕಲ್ಮಕಾರು(ದಕ್ಷಿಣ ಕನ್ನಡ ಜಿಲ್ಲೆ)
 7. ಶ್ರೀ ಮಂಜುನಾಥ್ ವಿ. ಬಡ್ಡಿ, ಬಾದಾಮಿ (ಬಾಗಲಕೋಟೆ ಜಿಲ್ಲೆ)
 8. ಶ್ರೀ ಮಣಿಕಂಠ ಶಿವಾನಂದ್ ಗಾಣಗಿ, (ಹುಬ್ಬಳ್ಳಿ ಜಿಲ್ಲೆ)
 9. ಶ್ರೀ ಮದನ್ ಕೆ. ಹೆಚ್. (ಬೆಂಗಳೂರು ಜಿಲ್ಲೆ)
 10. ಶ್ರೀ ರಂಜಿತ್ ಕುಮಾರ್, ಹಾರಾಡಿ (ಉಡುಪಿ ಜಿಲ್ಲೆ)
 11. ಶ್ರೀ ಲೋಹಿತಕುಮಾರ್ ಬಿ. ಸಿ., ಭದ್ರಾವತಿ (ಶಿವಮೊಗ್ಗ ಜಿಲ್ಲೆ)
 12. ಕುಮಾರಿ ವಿಭಾ ನಿಧಿ ಶಿವಂ (ಬೆಂಗಳೂರು ಜಿಲ್ಲೆ)
 13. ಶ್ರೀ ವಿಶ್ವರಾಜ್ ರಾಜಗುರು, ಮಾಳಮಡ್ಡಿ (ಧಾರವಾಡ ಜಿಲ್ಲೆ)
 14. ಶ್ರೀ ವೇಣು ಬಿ., ಬೊಮ್ಮನಹಳ್ಳಿ (ಚಿಕ್ಕಬಳ್ಳಾಪುರ ಜಿಲ್ಲೆ)
 15. ಶ್ರೀ ಶರತ್ ಎಂ. ಎನ್., ಭೋಗಾದಿ (ಮೈಸೂರು ಜಿಲ್ಲೆ)